-
Nanda teeratharembo
Composer : Shri Prasannavenkata dasaru [on Kandavalli Hanuma] ನಂದತೀರಥರೆಂಬೋ ಅಭಿದಾನದಿಂ ಮೆರೆವಾ |ಕಂದವಳ್ಳಿಯ ಹನುಮಗೊಂದಿಸುವೆ ದಿನದಿನಾ [ಪ] ತ್ರೇತೆಯಲ್ಲಿ ಹನುಮದವತಾರವನೆತ್ತುತಾ |ಅತಿತರಘುಪತಿಗತಿ ಮುನಿಯವನಾದಾ |ಯೆತ್ತಿತಂದೌಷಧಿಯ ಗಿರಿಯನ್ನು ತ್ವರಿತಾ ||ಸತ್ತ ಲಕ್ಷ್ಮಣಾದಿಗಳ ಜೀವರಕ್ಷಿಸಿದಾ […]
-
Dummi Salenniranna
Composer : Shri Prasannavenkata dasaru ದುಮ್ಮಿ ಸಾಲೆನ್ನಿರಣ್ಣ ದುಮ್ಮಿ ಸಾಲೆನ್ನಿರೋ |ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರು ರೂಪಕಮ್ಮಗೋಲನಳಿದ ನೊಡೆಯ ನಮ್ಮ ಗುರು ಬಳಗವೆಂದು [ಪ] ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ […]
-
Neneyiro neneyiro hoonoora
Composer : Shri Prasannavenkata dasaru [on Hunoora Hanuma] ನೆನೆಯಿರೊ ನೆನಯಿರೊ ಹೂನೂರ ಹನುಮನ್ನ |ಅನುವಾಗಿ ವಲಿವಾ ಶ್ರೀ ರಾಮದೂತನ್ನ [ಪ] ವನದಿಯ ಲಂಘಿಸಿ ವನವನವ ಶೋಧಿಸಿ |ವನಜಾಕ್ಷಿ ಪದಕೆರಗಿ ವನಜನಾಭನಂಕಿತದಿ |ದನುಜನಾ […]