-
Salahu Salahu
Composer : Shri Prasannavenkata dasaru ಸಲಹು ಸಲಹು ನನ್ನಯ್ಯನೆಸಲಹು ಸಲಹು [ಪ] ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘ ವಿನಾಶ [೧] ಗಜದ ಸುಚೈಲಿ ಅಜನ ಕಪಾಲಿದ್ವಿಜ ಮೌಳಿ ಅಂಗಜಹರ ಶೂಲಿ [೨] ಸ್ಫಟಿಕ ಸುಗಾತ್ರ ಪಟೂಜ್ವಲ […]
-
Hara hara purahara
Composer : Shri Prasannavenkata dasaru ಹರಹರ ಪುರಹರ ಗಿರಿಜಾ ಮನೋಹರಸುರವರ ಕರುಣಾಕರನೆ ನಮೋ ನಮೋ |ಶರಣರ ಸುರತರು ವರ ಪಂಪಾಪತಿವಿರೂಪಾಂಬಕ ಪೊರೆ ಶುಭದಿ [ಪ.] ಮದನನ ಮಥನ ಪಂಚವದನಕೈಲಾಸದ ಸದನ ಸದಾಶಿವ ನಮೋ […]
-
Shivarama
Composer : Shri Prasannavenkata dasaru ಶಿವರಾಮಾ ಮಹಾಮಹಿಮ ||ಪ||ಭುವನಗಿರಿ ರಾಮೇಶ್ವರಧಾಮ ||ಅಪ|| ಮಾರಜನಕನ ಮಹಿಮೆ ಸಾರಲುತ್ವರದಿ ಶುಕಮುನಿಯಾಗಿ ಬರಲುಗುರುವೆನಿಸಿದಿ ಹರಿಮತದವರೊಳುಪರಗತಿ ಸಾಧನ ದಾರಿಯ ತೋರಲು ||೧|| ಭುಂಜಿಸಿ ವಿಷ ನಂಜುಂಡನೆನಿಸಿದಿಕೆಂಜಡೆಯಲಿ ನಂದಿನಿಯ ರಂಜಿಸಿವಂಜೀರರ […]