-
Tulasigeri Bala bheema
Composer : Shri Prasannavenkata dasaru ತುಳಸಿಗೇರಿ ಬಲಭೀಮ ನಿನ್ನ |ಕಾಲಿಗೆರಗುವೆ ಸಲಹೋ ಎನ್ನ [ಪ] ನಳಿನನಾಭನ ಒಲವ ಕೊಡಿಸಿಪಾಲಿಸೋ ಪಾವನ್ನಮೂರುತಿ [ಅ.ಪ] ಅಜಸುತನ ಶಾಪದಲಿ ಅಜಗರನಾಗಿ |ವೃಜದಲಿ ಮನುಜ ಬಳಲಿರೆ |ಸೃಜಿಸಿ ಸಾಯುಜ್ಯ […]
-
Alekallu Hanumantaraya
Composer : Shri Prasannavenkata dasaru [on Ellaikarai – Srirarangam Prana devaru] ಅಳೆಕಲ್ಲು ಹನುಮಂತರಾಯಾ ನಿನ್ನ |ಕಾಲಿಗೆರಗುವೆ ಸಲಹೆನ್ನ ಜೀಯಾ [ಪ] ಅಂಜನೀಸುತ ನೀ ಅಂಜಿಕೆಯಿಲ್ಲದೇ |ಭುಂಜಿಸಿದೆಂಜಲು ಯೆಡೆವೋಯ್ದು ನಿಂದೆ ||ಸಂಜೀವರಾಯ […]
-
Achyutanna raniye
Composer : Shri Prasannavenkata dasaru ಅಚ್ಯುತನ್ನ ರಾಣಿಯೆ ತ್ವಚ್ಛರಣಕೆರಗಿ ಬೇಡುವೆ [ಪ]ದುಃಚ್ಚರಿತಗಳಳಿಸಿ ಮನದೀಚ್ಛೇ ಪೂರ್ಣಗೊಳಿಸಿ ಪೊರೆ [ಅ.ಪ.] ಪತಿಯತೊಡೆಯನೇರಿ ತ್ವರದೆ ಕಡುಕೋಪ ಶಾಂತಗೊಳಿಸಿದೆ |ಪತಿತರನ್ನುದ್ಧರಿಸ ಬಂದ ಪುನ್ನವ ಪುರವಾಸಿನೆ (೧) ಅಂಬುಜಾಂಬಕೆ ಭವಾಂಬುದ […]