-
Shri guruvara satyapriya
Composer : Shri Prasannavenkata dasaru ಶ್ರೀಗುರುವರ ಸತ್ಯಪ್ರಿಯ ಪಾಹಿ |ಯೋಗಿ ಕುಮುದ ಕುಲ ಪ್ರೀಯಾ |ತಪೋಯೋಗ ತೇಜೋಮಯ ಕಾಯಾ |ಸುಗುಣೌಘ ಮಯೂಖನಿಕಾಯಾ || ಪ || ಸುಜನ ಚಕೋರ ಸಂರಕ್ಷಾ |ಮತ್ತ ಕುಜನ […]
-
Deva devesha venkatesha
Composer : Shri Prasannavenkata dasaru ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ] ಕಾಮಿತ ಫಲಧಾತ ಜಗದಾಧ್ಯಾಕ್ಷಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀಮಾವಧೂ ಮನೋಹರ ತ್ರಿಧಾಮಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧] ರಾಕೇಂದು ರವಿಕೋಟಿ […]
-
Jaya bho jaya Venkatesha
Composer: Shri Prasannavenkata dasaru ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯ-ದಾಯಕ ಮೂರ್ತೆ [ಪ] ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನ ಸದ್ಗುಣಗಣ ಪೂರ್ಣ ಘನ ಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನು ಸಂಹರ ದಿನಮಣೀಶ […]