-
Vyasarayara besarade
Composer : Shri Pranesha dasaru ವ್ಯಾಸರಾಯರ ಬೇಸರದೇ ನೆನೆ | ದಾಸೆ ಪೂರ್ತಿಸಿಕೊಂಬೆ ನಾ [ಪ] ದಾಸರಾಯರಿಗಾಸು ಮಂತ್ರೋಪ | ದೇಶ ಕರುಣದಿ ಮಾಡಿದ |ದೇಶದೊಳಗೆ ವಿಶೇಷ ಮೆರೆದು ಅ | ಶೇಷ […]
-
Chandrikacharyara paada dvayake
Composer : Shri Pranesha Dasaru ಚಂದ್ರಿಕಾಚಾರ್ಯರ ಪಾದ ದ್ವಯಕೆಎರಗುವೆ ಪ್ರತಿವಾಸರಕೆ |ಪ| ನವ ವೃಂದಾವನ ಮಧ್ಯದಿ ಶೋಭಿಪನವವಿಧ ವರಗಳ ನೀಡುತ ಸತತನವ ಮಣಿ ಮುಕುಟ ಮಸ್ತಕದಿ ಶೋಭಿಪನವ್ಯ ಜೀವನ ಶುಭಫಲ ಕೋರುತನಂಬಿದ ಭಕ್ತರ […]
-
Namo namo Shri Bheema
Composer : Shri Pranesha dasaru ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ [ಪ] ಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ […]