Narasimha

  • Bagilanu teradu

    Composer : Shri Kanakadasaru ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ [ಪ] ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರ ವಾರಿಧಿಯೊಳಿರಲುಕರಿರಾಜ ಕಷ್ಟದಲ್ಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ […]

  • Hari Hari ennalikke

    Composer : Shri Purandara dasaru ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ, ನರ ಜನ್ಮವ್ಯರ್ಥವಾಗಿ ಹೋಗುತದಲ್ಲ |ಪ| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,ನಿರುತ ಯಾತ್ರೆಯಲಿ ಶಾಕದ ಚಿಂತೆ,ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,ಪುರಾಣ ಕೇಳ್ವಾಗ […]

  • Narasimhana pada bhajaneya

    Composer : Shri Purandara dasaru ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲುದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ತರಳನ ಮೊರೆ ಕೇಳಿತ್ವರಿತದಿಂದಲಿ ಬಂದುದುರುಳನ ಕರುಳ ತನ್ನಕೊರಳಲ್ಲಿ ಧರಿಸಿದ |೧| ಸುರರೆಲ್ಲ […]

error: Content is protected !!