-
Namo Namaste Narasimha
Composer : Shri Jagannatha dasaru ಕರಿಗಿರಿ ನರಸಿಂಹದೇವರ ಸ್ತೋತ್ರರಾಗ: ಶಂಕರಾಭರಣ, ಆದಿತಾಳ ನಮೋ ನಮಸ್ತೆ ನರಸಿಂಹದೇವ । ಸ್ಮರಿಸುವವರ ಕಾವಾ ॥ಪ॥ಸುಮಹಾತ್ಮ ನಿನೆಗೆಣೆ ಲೋಕದೊಳಾವ । ತ್ರಿಭುವನ ಸಂಜೀವ।ಉಮೆಯರಸನ ಹೃತ್ಕಮಲ ದ್ಯುಮಣಿ ಮಾ […]
-
Durita gaja panchanana
Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು […]