-
Kayo Shri Narasimha
Composer : Shri Gopala dasaru ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ಕಾಯೊ…|ಪ|ಕಾಯೋ ಶ್ರೀ ನಾರಸಿಂಹ ತ್ರಯಂ-ಬಕಾದ್ಯಮರೇಶಭಯಾಂಧ-ತಿಮಿರ-ಮಾರ್ತಾಂಡ ಶ್ರೀನಾರಸಿಂಹ ಕಾಯೊ |ಅ ಪ| ಘೋರ ಅಕಾಲಮೃತ್ಯು ಮೀರಿ ಬರಲು ಕಂಡುಧೀರ ನೀ […]
-
Narasimhanembo devanu
Composer : Shri Purandara dasaru ನಾರಸಿಂಹನೆಂಬೊ ದೇವನು |ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ| ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲುಬಂದರಲ್ಲಿ ಸನತ್ಕುಮಾರರು |ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | […]
-
Pranava pratipadya
Composer : Shri Jagannatha dasaru ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ |ಪ|ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು |ಅ.ಪ| ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದುಅಕಳಂಕ ನಾಮರೂಪದಲಿ ಕರೆಸಿಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ […]