Narasimha

  • Shri Narasimha chitsukhamaya

    Composer : Shri Jagannatha dasaru ಶ್ರೀ ನಾರಸಿಂಹ ಚಿತ್ಸುಖಮಯ ಕಾಯ [ಪ]ದಾನವಾರಣ್ಯಪಾವಕ ವೀತಶೋಕ [ಅ.ಪ.] ಆನತೇಷ್ಟ ಪ್ರದಾಯಕ ನಮಿಸುವೆನು ಸದಾಮೈನಾಕಿಧರ ಬಿಂಬ ಸುರಮುನಿಕದಂಬಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾನೀನೆ ಗತಿಯೆಂಬೆ ಮುನಿಮನ ವನಜ ತುಂಬೆ […]

  • Narasimhana bhajisi

    Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ […]

  • Saaku narahari

    Composer : Shri Harapanahalli bheemavva ಸಾಕು ನರಹರಿ ಭವದ ಬವಣೆಯಿಂದ್ಯಾಕೆ ಬಳಲಿಸುತಿರುವೆ ಹರಿ ಹರಿ |ಶ್ರೀಕಮಲಾಪತಿ ಶರಣ ಜನರೊಳ-ಗ್ಹಾಕಿ ಪೊರೆಯೆನ್ನ ಹರಿ ಹರಿ [ಪ] ದೊರೆಯೆ ನೀನಿರಲನ್ಯರಿಗೆ ಬಾಯಿತೆರೆಯಲ್ಯಾಕಿನ್ ಹರಿ ಹರಿಪರಮಾಪ್ತ ನೀನಿರಲು […]

error: Content is protected !!