-
Teertha yatre embudu
Composer : Shri Mahipati dasaru ತೀರ್ಥಯಾತ್ರೆ ಎಂಬುದು ಇದೆ ನೋಡಿಅರ್ತು ಸ್ವಾಮಿ ಸದ್ಗುರು ಪಾದ ಕೂಡಿ [ಪ] ಭ್ರೂಮಧ್ಯವೆಂಬುದಿದೆ ಕಾಶಿಬ್ರಹ್ಮಸುಖ ತುಳುಕುತಿದೆ ಸೂಸಿನೇಮದಿಂದಲಿ ನೋಡಲು ಧ್ಯಾನಿಸಿಕರ್ಮಪಾಶ ಹೋಯಿತು ಛೇದಿಸಿ [೧] ತ್ರೀವೇಣಿ ಸಂಗಮ […]
-
Bhagyava kode garati
Composer : Shri Kamalesha vittala ಭಾಗ್ಯವ ಕೊಡೆ ಗರತಿ ಭಾಗೀರಥೀ |ಪ| ಹರಿಪಾದ ನಖದಿಂದ ಹರಿದು ಬಂದಳೆ ಗಂಗಾಪರಮ ಭಕ್ತರ ಸಂಗ ವರವನ್ನೆ ಕೊಡು ತುಂಗಾ |೧| ಕಾಶಿ ಪಟ್ಟಣದಲ್ಲಿ ವಾಸವಾಗಿರುತಿಈಶಾದ್ಯರಿಗೆ ಮಹಾ […]
-
Gange bhageerathi
Composer : Shri Harapanahalli Bheemavva ಗಂಗೆ ಭಾಗೀರಥೀ ಮಂಗಳಾಂಗಿಅಳಕನಂದನಳೆ ನೀ ಮಹಾ ಸುಂದರಾಂಗಿಸಿಂಧುರಾಜನ ರಾಣಿ ಸಿರಿ ಸಂಪತ್ತು ಕೊಟ್ಟುಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ [ಪ] ಕಾಶಿ ಪಟ್ಟಣದಲಿ ವಾಸವಾಗಿಸರಸ್ವತಿಯ ಕೂಡಿ ನೀ ಸರಸವಾಗಿಸೋಸಿಲಿಂದ […]