-
O pajakada giniye
Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು […]
-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು […]
-
Madhvavijaya Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ […]