Lakshmi

  • Nadedu baa ma

    Composer : Shri Prasannavenkata dasaru ನಡೆದು ಬಾಮ್ಮ ಲಕುಮೀ ನಿನಗೆನಡೆಮುಡಿಯ ಹಾಸುವೆ |ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ||ಅ.ಪ.|| ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳನ್ನೇ ಪೂಜಿಪೆ |ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||೧|| […]

  • Anjisuvudyakamma

    Composer : Shri Vyasatatvajnaru – Vasudeva vittala ankita ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ |ಅಂಜಿಸಿದರೆ ಲೋಕ ಅಂಜದಿರುವುದೆ || ಪ || ಕುಂಜರಗಮನೆ ನಾವಂಜನದೇವಿ |ಸಂಜಾತನಾದ ಪ್ರಭಂಜನನಣುಗರು ||ಕಂಜನಾಭನ ಪಾದ ಕಂಜಕ್ಕೆ […]

  • Bhame nee tandu

    Composer : Shri Mahipati dasaru ಭಾಮೆ ನೀ ತಂದು ತೋರೆದೇವ ದೇವೆನಿಸುವ ಶ್ರೀ ಹರಿ ವಾಸುದೇವನ [ಪ] ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನರಮ್ಯದೋರುವ ಜಗನ್ ಮೋಹನನಘಮ್ಮನೆ ಹೊಳೆವ ಕಸ್ತುರಿ ತಿಳಕನಸುಮ್ಮನೆ ಸುಸ್ವರದಿ ಕೊಳಳನೂದುವನ [೧] […]

error: Content is protected !!