Lakshmi

  • Palise enna namagiramma

    Composer : Shri Vidyaratnakara Tirtharu ಪಾಲಿಸೇ ಎನ್ನ ನಾಮಗಿರಮ್ಮಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ || ಪ || ಕರುಣದಿ ನೋಡೆ ನಾಮಗಿರಮ್ಮವರಗಳ ನೀಡೆ ಇಂದಿರೆ ಎನ್ನ ಸುಖಿಯನ್ನೆ ಮಾಡೆವಾರಿಜಮುಖಿ ನರಪಾಲಾಧಮರದುರ್ಮುಖವ ನೋಡಿಸದಂತೆ || ೧ […]

  • Indire na ninna

    Composer : Shri Vidyaratnakara Tirtharu ಇಂದಿರೆ ನಾ ನಿನ್ನ ವಂದಿಸಿ ಬೇಡುವೆಬಂದು ನೀ ಪಾಲಿಸೇ ಚಂದಿರವದನೇ || ಪ ||ಸಿಂಧು ಕುಮಾರಿಯೇ ಎಂದಿಗೂ ನಿನ್ನ ಪದದ್ವಂದ್ವವ ಸೇವಿಪೆನೆಂದು ನಾ ಬೇಡುವೆ || ಅ.ಪ […]

  • Venkatadri nilayana

    Composer : Shri Mohana dasaru ವೆಂಕಟಾದ್ರಿ ನಿಲಯನ ಪಂಕಜನಾಭನತೋರವ್ವ ಲಕುಮಿ |ಪ|ಶೇಷಾದ್ರಿ ನಿಲಯನ ದೋಷ ವಿದೂರನತೋರವ್ವ ಲಕುಮಿ [ಅ.ಪ] ವಸುದೇವ ದೇವಕಿ ಕಂದಾ ನಮ್ಮಶಶಿಮುಖಿಯರೊಡನೆ ಆನಂದಾಪಶುಗಳ ಕಾಯ್ದ ಗೋವಿಂದ ನಮ್ಮಬಿಸಜನಾಭ ಮುಕುಂದ ನಮ್ಮ […]

error: Content is protected !!