Lakshmi

  • Bare nammanitanaka

    Composer : Shri Indiresha ಬಾರೆ ನಮ್ಮನಿತನಕ ಭಾಗ್ಯದ ದೇವಿಬಾರೆ ನಮ್ಮನಿತನಕ |ಪ| ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ| ಜರದ ಪೀತಾಂಬರ ನಿರಿಗೆಗಳ್ ಅಳೆಯುತತರುಳನ ಮ್ಯಾಲೆ ತಾಯಿ […]

  • Ene Manavitte

    Composer : Shri Kanakadasaru ಎನೇ ಮನವಿತ್ತೆ ಲಲಿತಾಂಗಿಅಸಮಾನ ಗೋವಳ ಕುಲವಿಲ್ಲದವನೊಳು [ಪ] ಮಗಗೆ ಮೈದುನನಾದ ಮಗಳಿಗೆ ಪತಿಯಾದಮಗಳಿಗಳಿಯನಾದ ಅಳಿಯಗಳಿಯನಾದ ||೧|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯನು ಕೊಂದ ಕುಲಗೆಡಿ ಗೋವಳ ||೨|| ಅತ್ತೆಗೆ […]

  • Baare kamalakshiye

    Composer : Shri Narasimha vittala ಬಾರೆ ಕಮಲಾಕ್ಷಿಯೇ ಪ್ರೀಯಳೆ [ಪ]ಚಿನ್ನದ ಮಂಟಪ ಉನ್ನತ ಮೇಲ್-ಕಟ್ಟುಚೆನ್ನಗಿ ಅಲಂಕಾರ ಮಾಡುತಲಿರುವರು [ಅ.ಪ] ಅರಿಶಿನ ಕುಂಕುಮ ಇರಿಸುತಲಿರುವರುಪರಿ ಪರಿ ವಿಧದಿಂದ ಪಾಡುತಲಿರುವರು [೧] ವರಸಖಿಯರೆಲ್ಲ ಚೆನ್ನಗಿ ನಿಂತಿರೋರುನಮ್ಮ […]

error: Content is protected !!