-
Elli iruveyo golla
Composer : Shri Jayesha vittala ಎಲ್ಲಿ ಇರುವೆಯೋ ಗೊಲ್ಲಶ್ರೇಷ್ಟನೇ |ನಿಲ್ಲಲಾಗದೋ ನಿನ್ನ ಕಾಣದೇ | ಪ | ಹುಲ್ಲು ಭೋಗವಾ ಒಲ್ಲೆ ಒಲ್ಲೆನೋ |ಸೊಲ್ಲು ಪಾಲಿಸು ಮಲ್ಲಮರ್ಧನಾ | ೧ | ತಂದೆ ತಾಯಿ ನೀ ಬಂಧು ಬಳಗನೋ |ಬಂಧ ನಾಶನಾ ಇಂದಿರಾಪತಿ | ೨ | ವಿದ್ಯೆ ಬುದ್ಧಿಯೂ ಹೃದ್ಯ ಲಾಭವೂ |ಚೈದ್ಯಸೂದನಾಭೇದ್ಯ ನೀನೆಲೋ | ೩ | ಧಾಮ ಸತಿಸುತ ಆಲಾಮ ಸುಖಗಳು |ಸ್ವಾಮಿ ನೀಸೆಯೋ ಕಾಮಧೇನುವೇ | ೪ | ಶ್ಯಾಮಸುಂದರಾ…
-
Jai Jai Rama hare
Composer : Shri Varadesha Vittala ಜೈ ಜೈ ರಾಮ ಹರೇ , ಜೈ ಜೈ ಕೃಷ್ಣ ಹರೇರಾಮ ಹರೇ ಹರೇ ರಾಮ ಹರೇ ಕೃಷ್ಣಹರೇ ಹರೇ ಕೃಷ್ಣ ಹರೇ ||ಪ|| ಕೌಸಲ್ಯಜ ವರ ವಂಶೋದ್ಭವ ಸುರಸಂಸೇವಿತ ಪದ ರಾಮ ಹರೇಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಶ್ರೀ ಕೃಷ್ಣಹರೇ (೧) ಮುನಿಮಖ ರಕ್ಷಕ ದನುಜರ ಶಿಕ್ಷಕಫಣಿಧರ ಸನ್ನುತ ರಾಮಹರೇಘನವರ್ಣಾಂಗ ಸುಮನಸರೊಡೆಯ ಶ್ರೀ –ವನಜಾಸನ ಪಿತ ಕೃಷ್ಣ ಹರೇ (೨) ತಾಟಕೆ ಖರಮಧು ಕೈಟಭಾರಿ ಪಾಪಾಟವಿ ಸುರಮಖ ರಾಮಹರೇಆಟದಿ ಫಣಿಮೇಲೆ…
