-
Shishta Janarugalige – mangala
Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ […]
-
Govinda Govinda ninnananda
Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ […]
-
Gopigeeta – Prasannavenkata dasaru
ಶ್ರೀ ಪ್ರಸನ್ನ ವೇಂಕಟದಾಸಾರ್ಯಕೃತ ಕನ್ನಡ ಗೋಪೀಗೀತ ಜಯವ್ರಜಕ್ಕೆ ನೀ ಜನ್ಮಸೆಧಿಕವು |ಶ್ರೀಯಳವಾಸವೂ ಶಾಶ್ವತಿಲ್ಲಿಯು ||ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ || ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |ವ್ರಜದ […]