-
Byadiravva enna kandana
Composer : Shri Prasannavenkata dasaru ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.] ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ […]
-
Adidano Ranga
Composer : Shri Purandara dasaru ಆಡಿದನೋ ರಂಗ ಅದ್ಭುತದಿಂದಲಿಕಾಳಿಂಗನ ಫಣೆಯಲಿ ||ಪ||ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯ ಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ|| ಅಂಬುರುಹೋದ್ಭವ ಅಖಿಳ ಸುರರು ಕೂಡಿಅಂಬರದಲಿ ನಿಂತು ಅವನ […]
-
Krishnanna Balu
Composer : Shri Vijaya dasaru ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ – |ಶಿಷ್ಟನ್ನ ತುತಿಸಿ ತುಷ್ಟನ್ನ || ಪ || ಗೋಪಳ್ಳಿಯೊಳಗಂದು ನಿಂದನ್ನ |ಬಲುಗೋಪಿಯರ ಕೂಡ ನಂದನ್ನ ||ಗೋಪಿಚಂದನದಿಂದ ಬಂದನ್ನ ನಮ್ಮ |ಗೋಪಾಲ […]