-
Bandevayya Govinda shetty
Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ […]
-
Enna Kanda halliya hanuma
Composer : Shri Kanakadasaru ಎನ್ನ ಕಂದ ಹಳ್ಳಿಯ ಹನುಮ ||ಪ||ಚೆನ್ನಾಗೈದಾರೆ ಲಕ್ಷ್ಮಣ ದೇವರು ||ಅ.ಪ|| ತುಪ್ಪ ಪಂಚಾಮೃತವಂದು ಅಡವಿ ಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲ್ಲೈದಾರೆ ||೧|| […]
-
Srinivasa Kalyana – Byadaveshava taali
Composer : Shri Kanakadasaru ಬ್ಯಾಡವೇಷವ ತಾಳಿಒಡಿಸುತ ತುರಗವನುಪ್ರೌಢೆ ಪದ್ಮಾವತಿಯನೋಡಿ ನಸುನಗುತ || ಜೋಡಾಗು ತನಗೆಂದುಗಾಡಿಗಾರನ ಮಾತುಆಡಿ ಕ್ರೋಢಾಲಯಕೆಓಡಿ ಪೋದವಗೆ ಜಯ ಜಯ //೧// ತಾಯಿ ಬಕುಳೆಯ ಕಳುಹಿ ಕಾಯದಿಂದಆಕಾಶ ರಾಯನರಮನೆಜೀಯೆಂದು ಪೋಗಿಸಲುಪಾಯಗಲ ನಡೆಸಿತನ್ನಾಲಯವ […]