Jayatirtharu

  • Jayatirtha stuti

    Composer: Shri Satyapriya Tirtharu ಧಾಟೀ ಶ್ರೀಜಯತೀರ್ಥ-ವರ್ಯ-ವಚಸಾಂ ಚೇಟೀಭವತ್-ಸ್ವರ್ಧುನೀಪಾಟೀರಾನಿಲ-ಫುಲ್ಲ-ಮಲ್ಲಿ-ಸುಮನೋ-ವಾಟೀ-ಲಸದ್-ವಾಸನಾ |ಪೇಟೀ ಯುಕ್ತಿ-ಮಣಿ-ಶ್ರಿಯಾಂ ಸುಮತಿಭಿಃ ಕೊಟೀರಕೈಃ ಶ್ಲಾಘಿತಾಸಾ ಟೀಕಾ-ನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ || ೧ || ಟೀಕಾಕೃಜ್ಜಯವರ್ಯ ಸಂಸದಿ ಭವತ್ಯೇಕಾಂತತೋ ರಾಜತಿಪ್ರಾಕಾಮ್ಯಂ ದಧತೇ ಪಲಾಯನ-ವಿಧೌ […]

  • Jaya Jaya Jaya Raya

    Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || […]

  • Dayadi Paliso Jayatirtha

    Composer : Shri Keshava vittala ರಾಗ : ಶಂಕರಾಭರಣ, ಖಂಡಛಾಪುತಾಳದಯದಿ ಪಾಲಿಸೋ ಜಯತೀರಥರಾಯಾ ।ಅಕ್ಷೋಭ್ಯರ ತನಯ ॥ ಪ ॥ ಅತ್ಯಂತ್ಹರುಷದಿ ಎತ್ತಾಗಿರುತಿರಲು । ಆನಂದತೀರ್ಥರು ।ನಿತ್ಯಪಠಿಸುವ ಪುಸ್ತಕ ಹೊರುತಿರಲು । ಗುರುರಾಯರು […]

error: Content is protected !!