By Jagannatha dasaru

  • Soma Shiva Sharva Bhava

    Composer : Shri Jagannatha dasaru ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದತಾಮರಸ ಯುಗ್ಮಗಳಿಗ್ ಆನಮಿಸುವೆ [ಪ] ಕಾಮಹರ ಕೈಲಾಸ ಹೇಮಗಿರಿಯಾವಾಸರಾಮನಾಮವ ಭಜಿಪ ಉಮೆಯರಸ ಶಂಭೋ [ಅ] ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊವಿತ್ತಪತಿ ಸಖ […]

  • Tatva suvvali mangala

    Composer : Shri Jagannatha dasaru ಸುವ್ವಿ ಶ್ರೀ ದೇವಿ ರಮಣ ಸುವ್ವಿಸರ್ಪರಾಜ ಶಯನ ಸುವ್ವಿದೈತ್ಯ ನಿಕರ ಹರಣ ಸುವ್ವಿ ನಾರಯ್ಣ | ಪ| ಭವ್ಯ ಚರಿತ ದುರಿತ ವಿಪಿನಹವ್ಯ ವಹನ ಭವೇಂದ್ರಾದಿ-ಸೇವ್ಯಮಾನಸುಪ್ರಸಿದ್ಧ ಸುಲಭ […]

  • Namo Namo Sri Raghavendra

    Composer : Shri Jagannatha dasaru ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರಕಮಲನಾಭನ ದಾಸ ಕಮಲಾಪ್ತ ಭಾಸ || ಪ || ದೇಶದೇಶಗಳಿಂದ ದೈನ್ಯದಿಂದಲಿ ಬಂದಅಶೇಷ ಜನರುಗಳನ್ನ ಸಲಹುವ ಸುಘನ್ನನಾ ಸೇರಿದೆನೊ ನಿನ್ನ ನಮಿತಜನರ […]

error: Content is protected !!