-
Nambide ninna padambuja
Composer : Shri Jagannatha dasaru ನಂಬಿದೆ ನಿನ್ನ ಪಾದಾಂಬುಜ ನರಸಿಂಹ |ದಾಸರಾಯಾ ಎನ್ನ |ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ [ಪ] ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವುಮೂರುಗಳಲ್ಲಿ ಮುಕುಂದನ ಚರಣವ […]
-
Sharanu Shankara bhushanadrige
Composer : Shri Jagannatha dasaru ಶರಣು ಶಂಕರ ಭೂಷಣಾದ್ರಿಗೆಶರಣು ಅಭಯಾಚಲನಿಗೆ [ಪ]ಶರಣು ಖಗಮೃಗ ತರುಲತಾಂಕಗೆಶರಣು ವಿಂಶತಿ ನಾಮಗೆ [ಅ.ಪ.] ವರಹ ನೀಲಾಂಜನ ಕನಕ ಋಷಿಗರುಡ ಘನ ನಾರಾಯಾಣಾಉರಗ ತೀರ್ಥಾನಂದ ಶ್ರೀ ಪುಷ್ಕರ ವೃಷಭ […]