-
Dhooli Darshanam
Composer: Shri Purandara dasaru ಧೂಳಿ ದರ್ಶನಂ ದು:ಖ ನಾಶನಂಶಿಖರ ದರ್ಶನಂ ಚಿಂತೆ ನಾಶನಂಪಾದ ದರ್ಶನಂ ಪಾಪ ನಾಶನಂನಾಭಿ ದರ್ಶನಂ ನರಕ ನಾಶನಂಹೃದಯ ದರ್ಶನಂ ಹೃದ್-ರೋಗ ನಾಶನಂಕಂಠ ದರ್ಶನಂ ವೈಕುಂಠ ಸಾಧನಂ |ಮುಖ ದರ್ಶನಂ […]
-
Nee dayaparano
Composer: Shri Purandara dasaru ನೀ ದಯಾಪರನೊ ನಿನ್ನವರ ಸಾಧನವೊ || ಪ ||ಮುದ್ದು ಹಯವದನ ಸುಖಸದನ ಪೇಳಿದನ || ಅ ಪ|| ಮದಕರಿಯು ಸರಸಿಯೊಳು ಮಕರಿ ಬಾಧೆಗೆ ಸಿಲುಕಿ |ಪದುಮೇಶ ಪದುಮಾಕ್ಷ ಪದುಮನಾಭ […]
-
Suryantargata Narayana
Composer: Shrinidhi vittala ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ(ಶ್ರೀನಿಧಿವಿಠಲ ಅಂಕಿತ )ರಾಗ: ಪೂರ್ವಿಕಲ್ಯಾಣಿ ಆದಿತಾಳ ಸೂರ್ಯಾಂತರ್ಗತ ನಾರಾಯಣ । ಪಾಹಿಆರ್ಯಮೂರುತಿ ಪಂಚಪ್ರಾಣ ॥ ಪ ॥ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದುವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ […]