-
Besaya madabeku
Composer : Shri Vidyaprasanna Tirtharu ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ||ಪ||ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ||ಅ.ಪ|| ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದುಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕುಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕುಮುದ್ದೆಯಾದ […]
-
Bhiksham dehime swamin
Composer : Shri Vidyaprasanna Tirtharu ಭಿಕ್ಷಾಂ ದೇಹಿಮೇ ಸ್ವಾಮಿನ್ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ] ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ] ಆರುಮಂದಿ ಶತ್ರುಗಳಿರುವರು ಬಲುಕ್ರೂರರಿವರು ಎನ್ನನು ಬಿಡರೊದೂರ ಕಳುಹಲು ಆಹಾರವು […]
-
Keshava Keshava
Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು […]