-
Sullu Nammallillavayya
Composer: Shri Purandara dasaru Expln by Shri Kesava Rao Tadipatri ಸುಳ್ಳು ನಮ್ಮಲ್ಲಿಲ್ಲವಯ್ಯಸುಳ್ಳೇ ನಮ್ಮನಿ ದೇವರು ||ಪ|| ಇಲಿಯೂ ಒಲೆಯ ಚಾಚುದ ಕಂಡೆಬೆಕ್ಕು ಭಕ್ಕರಿ ಮಾಡ್ವುದ ಕಂಡೆಮೆಕ್ಕೆ ಕಾಯಿ ಕಂಡೇನಪ್ಪ ತೆಕ್ಕೆ […]
-
Sulabha Pujeya madi
Composer: Shri Purandara dasaru ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)ನಳಿನನಾಭನ ಪಾದ ನಳಿನ ಸೇವಕರು (ಅ .ಪ) ಇರಳು ಹಚ್ಚುವ ದೀಪ ಹರಿಗೆ ನೀರಾಜನವುಮರೆಮಾಡುವ ವಸ್ತ್ರ ಪರಮ ಮಡಿಯುತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂಹೊರಳಿ […]
-
Srinivasanu Banda Koneri
Composer: Shri Purandara dasaru ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ |ವಾಣಿಯರಸನಯ್ಯನು || ಪ ||ವೇಣುಗಾನಲೋಲ ಮೋಸಮಾಡಲು ಬಂದ |ದೀನರಕ್ಷಕನಯ್ಯ ಮೋಹನಕೃಷ್ಣ || ಅ.ಪ || ಪತಿತಪಾವನ ಬಂದ ಸಚ್ಚಿದಾನಂದನು |ಹಿತಕರನು ಬಂದ ನಿಖಿಳವೇದ […]