-
Ninna dasanivane
Composer: Shri Gurujagannatha dasaru ನಿನ್ನ ದಾಸನಿವನೇ ಅನನ್ಯ ರಕ್ಷಕನೇ [ಪ]ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರೆ ಧೊರೆಯೇ [ಅ.ಪ] ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರೆ ಪ್ರೇಮೀಘನ್ನವಿಪತ್ತಿವಗೆ ಬಹು ಬನ್ನ ಬಡಿಸುತಿಹುದೋ [೧] ಬಂದ ವಿಪತ್ತನ್ನು ಈಗ […]
-
Hari neene sarvottama
Composer : Shri Gurujagannatha dasaru ಹರಿ ನೀನೆ ಸರ್ವೋತ್ತಮ ಸರ್ವಜ್ಞ ಸರ್ವಾಧಾರಹರಿ ನೀನೆ ಸರ್ವೋತ್ಪಾದಕ ಸರ್ವಪಾಲಕಹರಿ ನೀನೆ ಸರ್ವನಾಶಕ ಸರ್ವಪ್ರೇರಕಹರಿ ನೀನೆ ನಿಯಾಮಕ ನಿಯಮ್ಯನೋ [೧] ಹರಿ ನೀನೆ ಬಾಧ್ಯ ಭಾಧಕ ವ್ಯಾಪ್ಯ […]
-
Mooshaka Vahana
Composer : Shri Gurujagannatha dasaru ಮೂಷಕ ವಾಹನ ದೋಷ ವಿನಾಶನದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |ಈಶಣತ್ರಯ ಭವ ಸೋಶವಗೈಸೋ ||೧|| ನವ ವಿಧ ಭಕುತಿಯು ಸವನತ್ರಿ ಪೂಜೆಯು […]