Gopala dasaru

  • Bhajisi baduku nitya

    Composer : Shri Gopaladasaru ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ |ರಜವ ಸೇವಿಸು ಬ್ಯಾಗ ನಿಜವೊ ನಿಜವೊ || ಪ || ಕಾಮಧೇನಿನ ಕಂಡು ಕರದು ಕೊಂಡಂತೆನ್ನ |ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ […]

  • Gajavadana Pavana

    Composer : Shri Gopala dasaru ಗಜವದನ ಪಾವನ ವಿಘ್ನ ನಾಶನ ||ಪ|| ವರ ಪಾಶಾಂಕುಶಧರ ಪರಮ ದಯಾಳೊಕರುಣಾಪೂರಿತ ಗೌರೀ ಕುಮಾರನೆ ||೧|| ಸುಂದರ ವದನಾರವಿಂದನಯನಘನ-ಸುಂದರಿ ಕಂದನೆ ಬಂದು ರಕ್ಷಿಸೊ ||೨|| ಗೋಪಾಲವಿಠ್ಠಲನ ಅಪಾರ […]

  • Ava rogavu enage

    Composer : Shri Gopala dasaru Expl by Shri Kesava Rao Tadipatri ಆವ ರೋಗವು ಎನಗೆ ದೇವ ಧನ್ವಂತ್ರಿಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯಸಾವಧಾನದಿ ಕೈಯ್ಯ […]

error: Content is protected !!