-
Guru Raghavendrara
Composer : Shri Gopala dasaru ಗುರುರಾಘವೇಂದ್ರರ ಚರಣಕಮಲವನ್ನುಸ್ಮರಿಸುವ ಮನುಜರಿಗೆ | ಪ |ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲಕರಿಯು ಸಿಂಹನ ಕಂಡ ತೆರನಾಗುವುದಯ್ಯ | ಅ | ಗುರುಮಧ್ವ ಮತವೆಂಬ ವರ ಕ್ಷೀರಾಂಬುಧಿಯಲ್ಲಿಹರಧರಿಸಿದ ಶಶಿಯಂತುದಿಸಿಪರಮತ ತಿಮಿರಕ್ಕೆ […]
-
Hyange Madalayya krishna
Composer : Shri Gopala dasaru ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ […]