Gopala dasaru

  • Entu tutisali enna

    Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು […]

  • Bhavatu Te ramapate – Mangalam

    Composer : Shri Gopala dasaru ಮಂಗಳಂ ಮಂಗಳಂ ಭವತು ತೇ ರಮಾಪತೆ ||ಪ||ಮಂಗಳಂ ಮಧುವೈರಿ ದೇವವರೇಣ್ಯ ||ಅಪ|| ಮಾರಜನಕ ದಿವ್ಯಸಾರ ಸುಂದರ ದೇಹವಾರಿಜ ದಳನೇತ್ರ ಕಾರುಣ್ಯ ಗುಣನಿಧೆ |೧| ಮಣಿಮಯ ಶುಭಕರ ಕನಕ […]

  • Itaneega Namma Devano

    Composer : Shri Gopala dasaru ರಾಗ: ಹಂಸಾನಂದಿ , ರೂಪಕತಾಳ ಈತನೀಗ ನಮ್ಮ ದೇವನು ॥ ಪ ॥ಪ್ರೀತಿಯಿಂದಲಿ ಸ್ಮರಿಸುವವರ ।ಪಾತಕಗಳ ಪರಿಹರಿಪ ॥ ಅ ಪ ॥ ಅಕ್ರೂರನ ಪ್ರೀತನೀತ ।ಚಕ್ರ […]

error: Content is protected !!