-
Rama Shri Raghunandana
Composer : Shri Helavanakatte Giriyamma Composed during Shri Sumateendra teerthara Rama devara pooje ರಾಮ ಶ್ರೀ ರಘುನಂದನ ಶರಣು ಸಾರ್ವ-ಭೌಮ ಭೂಸುರವಂದ್ಯಸೋಮಶೇಖರಮಿತ್ರ ಕಾಮಿತ ಫಲದಾತಕಾಮಧೇನು ವಿಶ್ವಭೀಮ ಸನ್ನುತ ಸೀತಾ ||ಪ.|| […]
-
Eeta anjane sutanu
Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ […]