-
Janma Saphalavayitu
Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ […]
-
Jayapradanu Jagake
Composer : Shri Vadirajaru ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆಭಯವ್ಯಾತಕೆ ಭಕ್ತ ಜನಕೆ ||ಪ||ನಯದಿಂ ಗೆಲಿಸುವನು ನಾಲ್ದಿಕ್ಕಿನೊಳಗಿದ್ದಮಾಯವಾದಿಗಳನ್ನು ||ಅ.ಪ.|| ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದನಾದಮಯನಾದ ದೇವಭೇದವಿಲ್ಲದೆ ಎಲ್ಲ ಅಭೇದವೆಂಬುವರನ್ನುಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ […]