By Vadirajaru

  • Eshtu Sahasavanta – Sundarakanda

    Composer : Shri Vadirajaru ಶ್ರೀ ವಾದಿರಾಜರ ಕೃತಿ ಸುಂದರಕಾಂಡ ಸಂಗ್ರಹರಾಗ: ನವರೋಜ್ಆದಿತಾಳ ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ || ಪ ||ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ […]

  • Srinivasa kalyana – Striyarellaru bannire

    Composer : Shri Vadirajaru ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಶ್ರೀನಿವಾಸ ಕಲ್ಯಾಣ || ಸ್ತ್ರೀಯರೆಲ್ಲರೂ ಬನ್ನೀರೇ , ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ , ಮುಂದೆ ಕಥೆಯ ಪೇಳುವೆ ||ಪ|| ಗಂಗಾತೀರದಿ ಋಷಿಗಳು , […]

  • Sharanu Sakaloddhara

    Composer : Shri Vadirajaru ರಾಗ: ಯದುಕುಲಕಾಂಬೋಧಿ , ಖಂಡಛಾಪುತಾಳಶರಣು ಸಕಲೋದ್ಧಾರ ಅಸುರಕುಲ ಸಂಹಾರ ।ಅರಸು ದಶರಥಬಾಲ ಜಾನಕಿ ಲೋಲ ॥ ಪ ॥ವಾಲಿಯ ಸಂಹಾರ ವಾರಿಧಿಗೆ ನಟುಗಾರ ।ಏಕಪತ್ನಿಯಶೀಲ ತುಲಸಿವನಮಾಲ ॥ ಅ.ಪ […]

error: Content is protected !!