-
Charushri kushanadi teeradali
Composer: Shri Anantadreesharu ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯಮುಂದೆ ಮುದ್ರೆ […]
-
Shri Venkatesha parijata
Composer : Shri Anantadreesharu Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya […]
-
Baare Bhagyada nidhiye
Composer : Shri Anantadreesharu ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ [ಪ] ಬಾರೆ ಬಾರೆ ಕರವೀರ ನಿವಾಸಿನಿಬಾರಿಬಾರಿಗು ಶುಭತೋರೆ ನಮ್ಮನಿಗೆ [ಅ.ಪ] ನಿಗಮ ವೇದ್ಯಳೆ ನೀನುನಿನ್ನ ಪೊಗಳಲಾಪೆನು ನಾನುಮಗನಪರಾಧವ ತೆಗೆದೆಣಿಸದೆ ನೀಲಗು ಬಗೆಯಿಂದಲಿ […]