Adhika masa

  • Jaya Jaya Rama – Sita Rama Urutani pada

    Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ (೧) ಗುರು ವಿಜಯದಾಸರ ಚರಣಾಸರಸಿರುಹವಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ (೨) ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ (೩) ಸರಸ್ವತಿ ಭಾರತಿ ಮೊದಲಾದಸರಸಿಜ…

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ ||೧|| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ ||೨||ಶ್ರೀರಾಮ ಎನಬಾರದೆ ನೀಟಾಗಿ ನೆನೆ ಭಾನು ಕೋಟಿ ತೇಜ ಶ್ರೀರಾಮ ಎನಬಾರದೆಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ ||೩|| ಪಾದ ನಖವು ಸೋಕಿ ಪಾಪ ನಾಶನವಾಗೆ ರಾಮ ಎನಬಾರದೆಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ ||೪||ಶ್ರೀರಾಮ ಎನಬಾರದೆ ಸಕಲ ಸದ್ಗುಣ…

  • Shreesha uddhariso

    Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ ನಾಶಕ |ಸದ್ಗುಣ ಸುಮನನಿಧೇ |ವೀಶ ಗಮನ ಫಣೀಶ ಶಯನಸುರೇಶ ಮುಖ ತ್ರಿದಿವೇಶನುತ |ದಾಸ ಜನ ಸಹವಾಸ ಕೊಡು ಮಹಿದಾಸಈ ಭವ ಕ್ಲೇಶ ಕಳೆದು ||ಅ.ಪ|| ಕಮಲಜ ರಮಣ ಹೃತ್ ಕಮಲಸ್ಥತವಪಾದ ಕಮಲ ನಂಬಿದೆ ಎನ್ನ ಕುಮಲವ ಕಳೆಯೋ |ಕಮಲಜ ಪಿತ ನಿನ್ನ…

error: Content is protected !!