-
Satata gananatha
Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ […]
-
Yalagur – Mukhyaprana songs
Anamisuve yalagura bheemana BannisalaLavalla nimma Ele guruve Karteekotsava at Yalagur – Hanuman Temple – 1st Sat after Magha Pournima
-
Charushri kushanadi teeradali
Composer: Shri Anantadreesharu ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯಮುಂದೆ ಮುದ್ರೆ […]
