Author: Daasa

  • Shri Moolaramadevaru banda aitihya suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಮೂಲರಾಮದೇವರು ಬಂದ ಐತಿಹ್ಯ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳ ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯ್ಯಾಅದ್ವೈತ ಮಹಿಮಾ ಜಗದ್ವಿಲಕ್ಷಣ ರಾಮಾಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯಸದ್ವೀರ ಏಕಮೇವ ಅದ್ವಿತೀಯಾ ಪಾ –ದದ್ವಯನೆನಿಸುವ ಸದ್ವಾಣಿವುಳ್ಳ ಗು –ರುದ್ವಾರ ಸಾರಿದವರ ಹೃದ್ವನಜದಲ್ಲಿದ್ದುಸದ್ವಿಚಾರ ನಡೆಸುವ ತದ್ವಿಪರೀತ ಕಾರ್ಯಅಧ್ವರ ಭೋಕ್ತ ನಮ್ಮ ವಿಜಯವಿಟ್ಠಲರೇಯಾ ಮ –ರುದ್ವಂಶರಿಂದ ನಿತ್ಯ ಸದ್ವಾಲಗ ಕೊಂಡ ಮೂರ್ತಿ || ೧ || ಮಟ್ಟತಾಳ ಪೇರ್ಮೆಯಿಂದಲಿ ವಿಶ್ವಾಕರ್ಮನಿಂದಲಿ ಅಂದುನಿರ್ಮಿತವಾಗಿದ್ದ ನಿರ್ಮಳ ಶರೀರಧರ್ಮಬೋಧಕ ರಾಮಾ ನಿರ್ಮಯನೆ…

  • Shri Ramadevara stotra suladi – Gopaladasaru

    ಶ್ರೀಗೋಪಾಲದಾಸಾರ್ಯ ವಿರಚಿತಶ್ರೀರಾಮದೇವರ ಸ್ತೋತ್ರ ಸುಳಾದಿರಾಗ: ನೀಲಾಂಬರಿಧ್ರುವತಾಳ ತರಣಿ ಕುಲೋತ್ಪನ್ನ ತಪುತ ಕಾಂಚನವರ್ನಾಪರಮ ಮಂಗಳಮೂರ್ತಿ ಪಾವನ್ನ ಸೂಕೀರ್ತಿಕ್ಷರ ಅಕ್ಷರರಿಂದ ವಂದಿತ ವ್ಯಾಪುತಶರಣ ಜನರ ಪಾಲಾ ಶತ‌ಆನಂದ ಜನಕಪರಿಪೂರ್ಣ ಗುಣಭರಿತಾ ವರಜ್ಞಾನಪ್ರದಾತಾಅರಿತು ಫಲವ ತ್ರಿವಿಧರಿಗೆ ಇಪ್ಪುವದಾತಧರೆ ಈರೇಳು ರಕ್ಷಕ ಧರ್ಮ ಪ್ರತಿಪಾಲಕಸರಿಯಿಲ್ಲದ ದೇವ ಸರ್ವೋತ್ತಮದುರುಳ ಜನ ಮರ್ದನ ದುಃಖಾದಿಗಳ ದೂರಾತರುಣಿಯಿಂದ ಬೆರೆದು ವರಗಳ ನೀವುತನಿರುತದಿ ನಮ್ಮ ವಸುಧೇಂದ್ರ ಮುನಿಯ ಚಲ್ವಕರಕಮಲದಲಿ ನಿಂದು ಮೆರೆವ ದಾತಾಪರಮ ದಯಾಳು ರಾಮ ಗೋಪಾಲವಿಟ್ಠಲ ನಿನ್ನದರುಶನವೆ ಇಂದಿನ ದಿನವೆ ಸುದಿನವು || ೧ || ಮಟ್ಟತಾಳ…

  • Digvijaya Ramadevara suladi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀದಿಗ್ವಿಜಯ ರಾಮದೇವರ ಸುಳಾದಿರಾಗ: ಬೃಂದಾವನಸಾರಂಗಧ್ರುವತಾಳ ವಂದೆ ಮುಕುಂದ ಮುಚಕುಂದ ಪರಿಪಾಲಕಕುಂದೇಂದು ವದನ ಆನಂದಮೂರ್ತಿಗಂಧದೋಷ ದೂರವಾಗಿದ್ದ ಚಿತ್ ಪ್ರಕೃತಿ –ಯಿಂದ ನೋಡೆ ಚತುರ್ವಿಧ ದೋಷದೂರಾವಂದೆ ಮುಕುಂದ ನಮೋ ವೃಂದಾರಕ ಮುನಿವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾಮಂದಹಾಸ ಮಂದಾಕಿನಿಜನಕಸುಂದರೀನಾಥ ಗೋವಿಂದಇಂದೀವರದಳ ಶ್ಯಾಮಕಂದರ್ಪ ಕೋಟಿ ಲಾವಣ್ಯ ತಾರುಣ್ಯ ಸದಾ –ಮಂದಿರಾ ವೈಕುಂಠ ವೈನತೇಯಾಶ್ಯಂದನ ಸ್ಕಂದ ಸನಂದನಪ್ರಿಯ ಪು –ರಂದರ ನಂದನ್ನ ಮಾನಭಂಗಇಂಧನಭೋಕ್ತನೇತ್ರಾ ಒಂದೊಂದು ಒಂದಾರು ಮೇ –ಲೊಂದು ಕಂಧರನ ಗೋಸುಗ ಅಹಮತಿಯಲ್ಲಿಬಂದು ನಿಂದೆದಿರಾಗೆ ಜಡಮಾಡಿ…

error: Content is protected !!