Author: Daasa

  • Eccarikeccarike

    Composer : Shri Vadirajaru ಎಚ್ಚರಿಕೆಚ್ಚರಿಕೆ [ಪ]ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ [ಅ.ಪ] ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆಧ್ವಜ ವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆವ್ರಜದ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆಸುಜನರೆಲ್ಲರು ಬಂದು ಎರಗುವ ಪಾದಕ್ಕೆ […]

  • Shobhana kama janakanige

    Composer : Shri Pranesha dasaru ಕಂಕಣ ಕಟ್ಟುವ ಪದ ಶೋಭಾನ ಕಾಮಜನಕನಿಗೆ |ಶೋಭನ ಶ್ರೀ ಮಹಾ ಲಕುಮಿಗೆ |ಶೋಭಾನವೆನ್ನೀ ಬುಧರೆಲ್ಲಾ [ಪ] ಪಾಲ ಸಮುದ್ರವು ಹೆಣ್ಣಿನ ಮನೀ |ಮೇಲಾದ ದ್ವಾರಕಿ ಗಂಡಿನ ಮನಿ […]

  • Swapnavrundavanakhyana

    Composer: Shri Vadirajaru ಹಯಗ್ರೀವಂ ಚಿದಾನಂದವಿಗ್ರಹಂ ಸದನುಗ್ರಹಮ್ |ದಶಗ್ರೀವಚ್ಛಿದಂ ಶಾಪಾನ್ಮಣಿಗ್ರೀವ ವಿಮೋಚನಮ್ |೧ | ಸುಗ್ರೀವಾಭಯದಂ ಸಮ್ಯಗುಗ್ರಸೇನ ವಿಭೂತಿದಮ್ |ಉಗ್ರವಿಗ್ರ ಹಂತಾರಂ ಭಕ್ತಾಭಯಕರಗ್ರಹಮ್ |೨| ಸ್ವನಾಮಗ್ರಹಣಾದೇವ ನಿರಸ್ತಗ್ರಹವಿಗ್ರಹಮ್ |ವೃಂದಾವನಗತಂ ವಂದೇ ಬ್ರಹ್ಮರುದ್ರೇಂದ್ರ ವಂದಿತಮ್ |೩| […]

error: Content is protected !!