Author: Daasa

  • Paripalisuvudu emmanu

    Composer : Shri Muddumohana vittala dasaru on Lakshmi Devi ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿಕರುಣಾಕರನ ಪಾದ ಸ್ಮರಣೆಯನೆ ಕೊಟ್ಟು (ಪ) ಅಮರೇಶ ವಂದ್ಯಳೆ ಕಮಲಾಲಯೆ ನೀಬಂದುಶ್ರಮವಿಲ್ಲದೆ ಯನ್ನೆಯ ಮಮತೆಯನು ಬಿಡಿಸು [೧] ವಸುದೇವ ಸುತನ ರಾಣಿ ಅಸುರ ಸಂಹಾರಳೇ ನಿನ್ನವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ [೨] ಮಂದರೋದ್ಧಾರ ಎನ್ನ ಸಂದು ಸಂದಲಿ ಕಾರ್ಯವನಿಂದು ಮಾಡಿಸುವಂಥದನ್ನು ಚಂದದೀ ಬೋಧವ ಕೊಟ್ಟು [೩] ಮಂಗಳಾಂಗಿಯೆ ನಿನ್ನ ಮುಂಗಾಣದೆ ಸೊರಗಿದೆಅಂಗಜಪಿತನ ಜಾಯೇ ಭಂಗ ಪಡಿಸದೆ ಬೇಗಾ [೪]…

  • Shri Padmanabha Tirthara

    Composer : Shri Lakumeesha dasaru on Shri Padmanabha Tirtharu ಶ್ರೀ ಪದ್ಮನಾಭ ತೀರ್ಥರ ಶ್ರೀ ಪದ್ಮ ಅಡಿ ಭಜಿಸೆಶ್ರೀ ಪದ್ಮನಾಭ ನೊಲಿವಾ | ಪ | ಶ್ರೀಪತಿ ಪರ ನೆಂದು ತಿಳಿಸುತಆಪದಂಗಳ ಕಳೆದು ರಕ್ಷಿಪ | ಅಪ್ | ಆನಂದ ತೀರ್ಥರ ಸಾನುರಾಗದಿ ಸೇವಿಸಿಹೀನ ಮತಗಳ ಗೆಲ್ಲುತಪೂರ್ಣಬೋಧರ ಸರ್ವ ಮೂಲ ಗ್ರಂಥಜಾಣರಿವ ರುಪದೇಶ ಗೊಂಡುಕ್ಷೋಣಿಯೊಳಗೆ ಶೇಷಾಂಶ ರಾಶ್ರಮಮಾಣದೆ ಗೊಂಡ ಪ್ರಥಮ ಮುನಿಯೇ | ೧ | ನಿತ್ಯ ಸಾವಿರ ಮುಖದಿಒತ್ತಿ ಶಿಷ್ಯರಿಗೆ ಪದರದಿಅರ್ಥ ಭಾಷ್ಯಕೆ…

  • Padmanabhara bhajiso

    Composer : Shri Karpara Narahari Dasaru on Shri Padmanabha Tirtharu ಪದ್ಮನಾಭರ ಭಜಿಸೋ ಹೇ ಮನುಜಾನೀ ||ಪ||ಮಧ್ವರಾಯರ ಕರಪದ್ಮ ಸಂಭವರಾದ ||ಅ.ಪ|| ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ [೧] ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖತೀರ್ಥ ಗ್ರಂಥಕೆ ಸುವ್ಯಾಖ್ಯಾತ್ರರೆಂದೆನಿಸಿದ [೨] ಧರೆಯೊಳು ಶರಣರ ಪೊರೆವ ಕಾರ್ಪರನರಹರಿಯನೊಲಿಸಿದಂಥ ಪರಮ ಮಹಿಮರಾದ [೩] padmanABara BajisO hE manujAnI ||pa||madhvarAyara karapadma saMBavarAda ||a.pa|| matta mAyigaLeMbo hastigaNake paMcavaktrareMdenisida pRuthvIsurasEvita [1] prItiyiMdali gOpinAthanarcisi suKatIrtha graMthake…

error: Content is protected !!