-
Stutimani malike – Dirgha kriti
Composer : Harapanahalli Bheemavva ಶ್ರೀ ಹರಪನಹಳ್ಳಿ ಭೀಮವ್ವರ ರಚನೆಸ್ತುತಿಮಣಿ ಮಾಲಿಕೆ ಕರಿಮುಖದ ಗಣಪತಿಯ ಜರಣಕ್ಕೆಯೆರಗಿಶಾರದೆಗೆ ಸೆರಗೊಡ್ಡಿ ವರವಾನುವರವ ಬೇಡಿಕೊಂಬೆ ಸ್ಥಿರವಾದ ಭಕುತಿ ಕೊಡುಯೆಂದು ೧ ವಾಯು ಬ್ರಹ್ಮ ಭಾರತಿಗೆ ಭಾಳ ಬೇಡಿಕೊಂಡ್ವೇದವ್ಯಾಸರಿಗೆ ನಮೋಯೆಂಬೆನಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ ೨ ಅತ್ರಿ ಅಂಗೀರಸ ವಸಿಷ್ಠ ಗೌತಮ ವಿಶ್ವಾಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನಭಾರದ್ವಾಜ ಶುಕ ಬಕದಾಲ್ಭ್ಯರಿಗೆ ನಮಿಸುವೆ ೩ ಮಾಂಡವ್ಯ ಸೌಭರಿ ಶಾಂಡಿಲ್ಯಗಾಲವರುಪಂಡಿತ್ವಾಲ್ಮೀಕಿ ಕೌಂಡಿಣ್ಯಕೌಂಡಿಣ್ಯ ಅಗಸ್ತ್ಯ ,ಮುನಿ ಮರೀಚರಿಗೆ ನಾನು ನಮೊಯೆಂಬೆ ೪ ಶೇಷಗಿರಿವಾಸ ಆಕಾಶನಳಿಯನೆ ವೆಂಕಟೇಶ ನಮ್ಮ ಮನೆ…
-
Adariso adariso agama
Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು ದಯಾಸಿಂಧು |ಸನಕಾದಿ ವಂದ್ಯನೇ ಸರ್ವಜ್ಞರಾಯಾ || ೧ || ಶಕುತವ್ಯಕುತಾ ವ್ಯಾಪ್ತ ಭಕುತ ಜನಕೆ ಆಪ್ತಭಕುತಿ ನಿಧಿಯೆಂಬೊ ಬಹುಭಾಗ್ಯಭರಿತಾ |ಭಕುತಿರಹಿತ ನಾನಲ್ಲ ಭಕುತ ಕಾಮಧೇನು |ಶುಕುತ ಶೋಣಿತರಹಿತ ಸುಖತೀರ್ಥರಾಯಾ || ೨ || ನಂಬಿದವರಿಗೆ ಮಿತ್ರಾ ಡಂಬ ಜನರಿಗೆ ಶತ್ರುಹಂಬಲಿಸೋ ಜನಕೆ…
-
Yatiye enage neene gatiye
Composer: Shri Gopaladasaru ಯತಿಯೆ ಎನಗೆ ನೀನೆ ಗತಿಯೇ ಅಲ್ಲಾದನ್ನೆ ಅ |ಪ್ರತಿಯೆ ನಾ ಕಾಣೆ ಯಿನ್ನಿಕ್ಷಿತಿಯೊಳಾರಸಿ ನೋಡಾ |ಸತತ ಸನ್ಮಾರ್ಗದ ಪಥವನು ತೋರಿಸಿ |ಗತಿಯಾಗು ದಶಪ್ರಮತಿ ಮುನಿರಾಯ || ಪ || ಜೀವನಾಮಕ ಸರ್ವಜೀವಾರಾಧಾರ ಸಕಲ |ಜೀವೋತ್ತುಮನೆ ವುಪಜೀವ ಸತ್ವ ಜೀವರಾ |ಜೀವೇಶ ಐಕ್ಯವೆಂಬೊ ಜೀವಿಗಳಿಂದ ಜಗದಜೀವರೆಲ್ಲರು ಬಲು ನಿರ್ಜೀವಿಗಳಾಗಿ ಯಿನ್ನು |ಜೀವರಂದಾದಿ ವಿಪ್ರಜೀವನ ಮನಿಯಲ್ಲಿಜೀವಿತನಾಗಿ ಸಜ್ಜಿವಾರ ಗೋಸುಗಾ |ಜೀವ ಈಶಗೆ ಭೇದ ಜೀವಜೀವಕೆ ಭೇದ |ಈ ವಿಧ ಶಾಸ್ತ್ರವುಪಜೀವನ ಮಾಡಿಪ್ಪ || ೧ ||…
