Author: Daasa

  • Satata paliso enna

    Composer : Shri Shyamasundara dasaru ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ [ಪ] ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿವೀಣ ವೆಂಕಟ ಅಭಿದಾನದಿಂದಸಾನುರಾಗದಿ […]

  • Stutimani malike – Dirgha kriti

    Composer : Harapanahalli Bheemavva ಶ್ರೀ ಹರಪನಹಳ್ಳಿ ಭೀಮವ್ವರ ರಚನೆಸ್ತುತಿಮಣಿ ಮಾಲಿಕೆ ಕರಿಮುಖದ ಗಣಪತಿಯ ಜರಣಕ್ಕೆಯೆರಗಿಶಾರದೆಗೆ ಸೆರಗೊಡ್ಡಿ ವರವಾನುವರವ ಬೇಡಿಕೊಂಬೆ ಸ್ಥಿರವಾದ ಭಕುತಿ ಕೊಡುಯೆಂದು ೧ ವಾಯು ಬ್ರಹ್ಮ ಭಾರತಿಗೆ ಭಾಳ ಬೇಡಿಕೊಂಡ್ವೇದವ್ಯಾಸರಿಗೆ ನಮೋಯೆಂಬೆನಮೋಯೆಂದು […]

  • Adariso adariso agama

    Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು […]

error: Content is protected !!