-
Avataratraya Suvvali – Bheema Suvvali
Composer : Shri Vadirajaru ಭೀಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವ ರಾಯರಿಗೆ ಸುವ್ವಾಲಿ |ಪ| ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿಸುಡುತಿರಲುಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತು […]
-
Avataratraya Suvvali – Hanuma Suvvali
Composer : Shri Vadirajaru ಹನುಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ |ಪ| ಸಿರಿಯ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿಹರುಷದಿಂದ ಭಾರತೀಶರನ್ನು ಭಜಿಸುವೆ |೧| ಅಮರವರ್ಯರೆಲ್ಲ ಕ್ಷೀರಾಬ್ಧಿಯಲ್ಲಿ […]
-
Koosina kandeerya
Composer : Shri Purandara dasaru ಕೂಸಿನ ಕಂಡೀರ್ಯಾ ,ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ||ಬಾಲನ ಕಂಡೀರ್ಯಾ,ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸುರಾಮನ ಚರಣಕೆ ಎರಗಿತು ಕೂಸುಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನೆ ಸುಟ್ಟಿತು […]
