-
Kuniyuta naliyuta baa
Composer : Shri Raja S Gururajacharya (Kamalesha ankita) ಕುಣಿಯುತ ನಲಿಯುತ ಬಾ ಶಂಕರ |ಮಣಿಯುವೆ ನಿನ್ನಡಿಗೆರಗುವೆ ಮುರಹರ ||ಪ|| ಢಮಢಮಢಮ ಎಂದು ಡಮರುಗ ದ್ವಾನಿಸಲು |ಠಣಠಣಠಣ ಎಂದು ವೃಷಭವು ನಲಿಯೇ |ಝಣ ತಕ ತಕ ಝಣ ತಾಕಿಟ ತಕ ಕಿಟ |ಝಣ ಎಂದು ನಂದಿ ಮೃದಂಗವ ಬಾರಿಸಲು ||೧|| ಹರ ಹರ ಹರ ಎಂದು ಗಣಗಳು ತುತಿಸೆ |ಪೊರೆಯಂದಹಿವಿದು ಗಂಗೆಯು ನಮಿಸೆ |ಸರಿಗಮಪದನಿಸ ಸ್ವರಗಳ ಪಾಡುತ |ನಾರದ ತುಂಬುರ ಗಾನವ ಪಾಡಲು ||೨|| ವರಕಮಲೆಶನ…
-
Vishnutirthara pada
Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ ವರದಿಂದುದಯರಾದ || ಅ.ಪ || ಬಾಲ್ಯದಲ್ಲುಪನೀತ | ಆರ್ಯರಿಂದುಪದಿಷ್ಟ |ಆರ್ಯ ಐಜೀವರ್ಯ | ಗುರುಕುಲಾವಸಿತ ||ಕ್ರೌರ್ಯ ಹರಿಜಪ ಧೈರ್ಯದಿಂದಲಿವೀರ್ಯವೃತ್ತರ ಜಪಿಸಿ ಗುರುಸುತವರ್ಯನಪಮೃತಿ ಕಳೆದು ಗುರುವಿಂಮಾನ್ಯವಂತನು ಎನಿಸಿ ಮೆರೆದ || ೧ || ಮಲದ ಅಪಹಾರಿಯ | ಜಲಪ್ರವಾಹದಿ ನಿಂದು |ಘಳಿಗೆ ಇರಲು…
-
Bhoori nigamava kadda
Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ ಸುರನುತ ಕೂರ್ಮಾವ-ತಾರಗಾರತಿಯ ಬೆಳಗಿರೆ (೨) ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದಎತ್ತಿ ದಾಡೆಯಲಿ ನೆಗಹಿದಎತ್ತಿ ದಾಡೆಯಲಿ ನೆಗಹಿದ ವರಾಹ-ಮೂರ್ತಿಗಾರತಿಯ ಬೆಳಗಿರೆ (೩) ಕಡು ಬಾಲಕನ ನುಡಿಗೆ ಒಡೆದು ಕಂಬದೊಳುದಿಸಿಒಡಲ ಸೀಳಿದ ಹಿರಣ್ಯಕನಒಡಲ ಸೀಳಿದ ಹಿರಣ್ಯಕನ ನರಸಿಂಹಒಡೆಯಗಾರತಿಯ ಬೆಳಗಿರೆ (೪) ಸೀಮಾಧಿಪತಿ ಬಲಿಯ ಭೂಮಿ…
