Author: Daasa

  • Endu karunadinda noduvi

    Composer : Shri Ananthadreesharu ಎಂದು ಕರುಣದಿಂದ ನೋಡುವಿ ರಾಘ-ವೇಂದ್ರ ಎಂದು ನಮಗಾನಂದ ನೀಡುವಿ [ಪ] ಎಂದು ಕರುಣದಿಂದ ನೋಡುವಿನೊಂದು ತಾಪದಿಂದ ಬಹಳಬೆಂದು ನಿನ್ನ ಕಂದನೆಂತೆಂದು ಪಾದಕೆಹೊಂದಿದವನ [ಅ.ಪ] ದೀನನಾನು ಧೇನಿಸುವೆನೊ ಅನುದಿನ ಕಾಮಧೇನು ದಾನಶೂರನೊದಾನದ ಕುಲದ ನೀಧಾನಿ ಎಂದೆನಿಸಿಕೊಂಬಿದಾನದಲ್ಲಿ ಅಗ್ರಗಣ್ಯ ಉನ್ನತ ದಾನವ ನೀಡಿ (೧) ಅಲ್ಪ ನಾನು ಜಲ್ಪಕೆಣಿಸುವೆ ಅ-ನಲ್ಪ ನೀನು ಕಲ್ಪವೃಕ್ಷ ಕಲ್ಪನಲ್ಲವೆಅಲ್ಪರಿಗೆ ಅನಲ್ಪ ಫಲ ಅಕಲ್ಪತಾಗಿ ಕಲ್ಪಿಸುವರೆಅಲ್ಪನವರನಲ್ಪನೆಂದು ಸ್ವಲ್ಪಮನೋಕಲ್ಪವಿಲ್ಲದೆ (೨) ಗುಣಿಯು ನೀಣು ಅಣಿಯು ಇಲ್ಲದ ದುರ್ಗುಣಿಯು ನಾನು ಹಣಿಯೋ ನೀನು…

  • Shri Raghavendra vijaya – Dirgha kriti

    Composer : Shri Gurujagannatha dasaru Tuned by Smt.Nirmala Narasimhan, Chennai. Scroll down for English script / or use change script on top right of the page. ಶ್ರೀ ರಾಘವೇಂದ್ರ ವಿಜಯ – 9 sandhis Sandhi 1 Sandhi 2 Sandhi 3 Sandhi 4 Sandhi 5 Sandhi 6 Sandhi 7 Sandhi 8 Sandhi 9 ೧. ಮೊದಲನೆಯ ಸಂಧಿ Sandhi 1ರಾಗ:…

  • Gururaja guru sarvabhouma

    Composer : Shri Gurujagannatha dasaru ಗುರುರಾಜ ಗುರುಸಾರ್ವ ಭೌಮ [ಪ] ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದಸರಸಿಜ ಯುಗಗಭಿ ನಮಿಸುವೆ [ಅ.ಪ] ಕರುಣಾ ಸಾಗರನೆಂದು ಚರಣವ ನಂಬಿದೆ,ಶರಣನ ಪಾಲಿಸು ಕರುಣೀಯೆ [೧] ಅನ್ಯರ ಭಜಿಸದೆ ನಿನ್ನನೆ ಭಜಿಸುವೆ,ಎನ್ನ ಮರೆಯೋದಿದು ನ್ಯಾಯವೆ [೨] ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ,ಉನ್ನಂತ ಸುಖದೊಳಗೆ ಇರುವರೋ [೩] ನಿನ್ನ ಸೇವಿಸಿ ಭವ ಬನ್ನ ಪಡುವದಿದು,ಎನ್ನ ಅಪರಾದ ವೇನೈಯ್ಯಾ [೪] ಹಿಂದಿನ ಮಹಿಮದಿಂದೇನು ಎನಗೈಯ್ಯ,ಇಂದು ಮಹಾಮಹಿಮೆ ತೋರಿಸೊ [೫] ನಾತನು ನೀನಲ್ಲೆ ದೂತನು…

error: Content is protected !!