-
Hariya Neneyiro
Composer: Shri Purandara dasaru ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ [ಅ.ಪ.] ನಿತ್ಯವಲ್ಲ ಈ ಶರೀರ ಅನಿತ್ಯವೆಂದು ನೋಡಿರಯ್ಯಹೊತ್ತು ಕಳೆಯ ಬೇಡಿ ಕಾಲ ಮೃತ್ಯು […]
-
Enagu Ane ranga
Composer: Shri Purandara dasaru ಎನಗೂ ಆಣೆ ರಂಗ ನಿನಗೂ ಆಣೆಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ [ಪ] ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ […]
-
Drushti Ninna padadalli
Composer: Shri Purandara dasaru ದೃಷ್ಟಿ ನಿನ್ನ ಪಾದದಲ್ಲಿ ಇಡೊ ಹಾಂಗೆ , ಧರೆದುಷ್ಟ ಜನ ಸಂಗಗಳ ಬಿಡೋ ಹಾಂಗೆಕೆಟ್ಟ ಮಾತು ಕಿವಿಯಿಂದ ಕೇಳದ್-ಹಾಂಗೆ ,ಮನಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಂಗೆ ||ಪ|| […]