Author: Daasa

  • Tande muddu mohana vittala

    Composer : Shri Muddu mohana dasaru [Ankita pradana to Subbaraya dasaru] ” ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ” – ” ಶ್ರೀ ತಂದೆ ಮುದ್ದುಮೋಹನ ವಿಠ್ಠಲ “ ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ [ಪ] ಕಂದುಗೊರಳ ಪ್ರಿಯನೆ ಅಭಿವಂದಿಪೆನೊ ಸತತ [ಅ.ಪ] ಶೋಕನಾಶನ ವಿಗತ ಶೋಕನಯ್ಯ ನೀ ಬೇಗವಾಕ್ಕು ಮೊದಲಾದ ಸರ್ವೇಂದ್ರಿಯಗಳಲ್ಲಿ ನಿಂತುಲೋಕದೊಳಗೆ ಇವಗೆ ಬೇಕಾದ ವರಗಳನಿತ್ತುಲೌಕಿಕ ಮಾರ್ಗವ ಬಿಡಿಸೊ ನಾಕಜನ…

  • Raghuramara padava

    Composer : Shrida vittala dasaru ರಘುರಾಮರ ಪಾದವ ಹಿಡೀ ಹಿಡಿ || ಪ || ಕಾಮ ಕ್ರೋಧ ಮದ ಮತ್ಸರಗಳೆಂಬೋದುರಿತವ ಬ್ಯಾಗನೆ ಹೊಡಿ ಹೊಡಿ || ೧ || ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆಅದರೊಳಗೇನಿದೆ ಹುಡಿ ಹುಡೀ || ೨ || ಶ್ರೀದವಿಠಲನ ಪಾದಸ್ಮರಣೆಯಮರೆಯದೆ ಬೇಗನೆ ನುಡಿ ನುಡೀ || ೩ || raGurAmara pAdava hiDI hiDi || pa || kAma krOdha mada matsaragaLeMbOduritava byAgane hoDi hoDi ||…

  • Shri Vishnu Smarane

    Composer : Shri Prasannavenkata dasaru ಶ್ರೀ ವಿಷ್ಣು ಸ್ಮರಣೆಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ|| ಶೀತಲವಾಯ್ತು ಹಾಲಾಹಲ ಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿ ಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ (೧) ಸಿರಿ ಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ (೨) ತ್ಯಾಗ ಭೋಗ ಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ…

error: Content is protected !!