Author: Daasa

  • Shobhana Shobhanave

    Composer: Shri Purandara dasaru ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆಶೋಭಾನ ಶೋಭಾನವೆ |ಅ.ಪ| ಅಂದು ಕ್ಷೀರಾಂಬುನಿಧಿ ಮೊದಲಾಗಿಇಂದಿರೆ ಹರುಷದಿಂದುದಿಸಿ ಬಂದುಕಂದರ್ಪ ಕೋಟಿ ಲಾವಣ್ಯ ಮೂರುತಿಯಾದಮಂದಾರ ಮಾಲೆಯ ಹಾಕಿದ ದೇವಗೆ |೧| ಜನಕನ ಮನೆಯಲ್ಲಿ […]

  • Sevaka Tanada Ruchi

    Composer: Shri Purandara dasaru ರಾಗ: ಪೂರ್ವಿಕಲ್ಯಾಣಿ ಖಂಡಛಾಪುತಾಳ ಸೇವಕತನದ ರುಚಿಯ ಏನಳೆದ್ಯೋ ॥ ಪ ॥ದೇವ ಹನುಮರಾಯ ವೈರಾಗ್ಯಭಾಗ್ಯ ಬೇಡಿ ॥ ಅ ಪ ॥ ಉದಧಿ ಲಂಘಿಸಿ ಸೀತೆಯ ಕಂಡು ಬಂದಾಗ […]

  • Ranga baro panduranga

    Composer: Shri Purandara dasaru ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋಇಂದಿರಾರಮಣ ಮುಕುಂದ ಬಾರೋ |೧| […]

error: Content is protected !!