Author: Daasa

  • Varadanu baruvo chanda

    Composer : Shri Shripadarajaru ವರದನು ಬರುವೊ ಚನ್ದಗರುಡ ವಾಹನವೇರಿ ಅರುಣೋದಯದಲ್ಲಿ [ಪ] ಅಭಯ ಕರವ ನೀಡಿ ಅಮರ ವಂದ್ಯನು ತಾನುದೇವಾದಿ ದೇವನಾದ ಕರಿರಾಜ ಕಂಚಿ [ಅ.ಪ] ಗೋಪುರ ಬಾಗಿಳೋಳ್ ಕೋಟಿ ಜನರ ಮಧ್ಯಕೋಮಳಾಂಗದ ಝಗಿ ಝಗಿ ಝಗಿಸುತವಿಧ ವಿಧ ಪರಿಮಳ ಪುಷ್ಪ ಹಾರದಿಂದಮಿಂಚಿನಂತೆ ಹೊಳೆಯುವ ವಜ್ರ ವೈಡೂರ್ಯದಿಂದ [೧] ಸುತ್ತಿ ಬರುವ ರಥ ಬೀದಿಯೊಳ್ ಮನೋಹರರಂಗವಲ್ಲಿಯನಿಟ್ಟು ತೋರಣಂಗಳ ಕಟ್ಟಿಆಡಿ ಓಡಿ ಬರುವ ಗರುಡ ಗಮನ ರಂಗವಿಠ್ಠಲ ದರುಶನ ವೈಭವ ಏನೆಂಬೆ [೨] varadanu baruvo chandagaruDa…

  • Vamana Charitre

    Composer : Shri Shripadarajaru ಅದಿತಾದೇವಿಯು ಪಯೋವತವ ಮಾಡಿದಳಾಕೆ |ಪತಿಯ ಆಜ್ಞೆಯ ಕೇಳಿಕೊಂಡು ||ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ |ಪುಣ್ಯಾಹವಾಚನ ಮಾಡಿಕೊಂಡ ||ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು |ಶ್ರೀಕೃಷ್ಣಾಗ್ ಅರ್ಪಿತವೆಂದ || ೨ || ದಶರಾತ್ರಿ ಕಳೆಯಲು ಅಸುರ ಸಂಹಾರಗ |ಶಶಿಮುಖಿಯರೆಲ್ಲ ನೆರೆದು |ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ |ಹೆಸರು ಇಟ್ಟರು ವಾಮನನಂತ || ೩ || ಆನ್ನಪ್ರಾಶನ ಮಾಡಿ…

  • Jo Jo Rangadhama

    Composer : Shri Shripadarajaru ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ರಣಭೀಮ || ಪ || ಜೋ ಜೋ ಭಕ್ತರ ಕಷ್ಟ ನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ || ಅ.ಪ. || ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮ ಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ || ೧ || ಸರಸಿಜೋದ್ಭವ ಸರಸ್ವತಿ ಭಾರತಿಯರುಗರುಡ ಶೇಷ ರುದ್ರರಿವರ ಸತಿಯರುಸುರರು ಕಿನ್ನರರು ಕಿಂಪುರುಷ ನಾರದರುಪರಿ ಪರಿ ಗೀತದಿ…

error: Content is protected !!