-
Pakshirajana kandena
Composer : Shri Gurugopala dasaru ಪಕ್ಷಿರಾಜನ ಕಂಡೆನಾ | ಶ್ರೀಹರಿಯ ಲಕ್ಷ್ಮೀ ಸಾಹವಹಿಸುವವನಾ | ಸುರವರನಾ | ಪ | ವಿನುತ ಕಶ್ಯಪನಿಂದಲಿ ಜನಸೀದಾ |ಕ್ಷಣ ಲೋಕ ನಡಗಿಸಿದನಾ ಅಂದು |ಜನನಿಗೆ ಬಂದದಾಸೀ […]
-
Atishobhisutide Shripatiya
Composer : Shri Jagannatha dasaru ಅತಿ ಶೋಭಿಸುತಿದೆ ಶ್ರೀ ಪತಿಯ ವಾಹನಾಚತುರ್ದಶ ಲೋಕಕ್ಕಪ್ರತಿಮ ವಾಹನಾ |ಪ| ಕಾಲ ನಾಮಕನಾಗಿ ಕಮಲ ಭವನಲಿ ಜನಿಸಿಕಾಲಾತ್ಮ ಹರಿಯ ಸೇವಿಪ ವಾಹನಾಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನಾವಾಲಖಿಲ್ಯರ […]
-
Shringaravagide Shrihariya
Composer : Shri Purandara dasaru ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ|| ಬಡಗಿ ಮುಟ್ಟದ ಮಂಚ | ಮಡುವಿನೋಳಿಹ ಮಂಚ |ಮೃಡನ ತೋಳಿಲಿ ಅಡಗಿರುವ ಮಂಚ ||ಸಡಗರ ಉಳ್ಳ ಮಂಚ | ಹೆಡೆಯುಳ್ಳ ಹೊಸ […]
