Author: Daasa

  • Mangalavarada Suladi – Sheshadasaru

    Raga: Bhageeshree ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ )ಮಂಗಳವಾರದ ಸುಳಾದಿರಾಗ: ಬಾಗೇಶ್ರೀ ಧ್ರುವತಾಳ ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆಉತ್ತಮ ಉಪಕಾರ ಮಾಡಿದೆಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯನಾಗಿನಿತ್ಯ ದುಃಖಗಳುಣಿಸಿ ಎಷ್ಟು […]

  • Somavarada Suladi – Sheshadasaru

    Raga:Pantuvarali ಮೊದಲಕಲ್ಲು ಶ್ರೀ ಶೇಷದಾಸರ ಕೃತಿ(ಗುರುವಿಜಯವಿಠ್ಠಲ ಅಂಕಿತ)ಸೋಮವಾರದ ಸುಳಾದಿರಾಗ: ಪಂತುವರಾಳಿಧ್ರುವತಾಳನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ |ನಿನ್ನ ಕಾಂಬುವದೆ ನಿತ್ಯಾನಂದ |ನಿನ್ನ ಕಾಂಬುವದೆ ಶುಭದಿನ ವೆನಿಪದು |ನಿನ್ನ ಕಂಡದ್ದೆ ಪರಮ ಮಂಗಳವೂ |ನಿನ್ನ ಕಾಂಬುವದೆ […]

  • Adityavaarada Suladi – Sheshadasaru

    Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ […]

error: Content is protected !!