-
Harivayu stuti
Composer : Shri Pranesha dasaru ಭಾಮಿನಿ ಷಟ್ಪದಿರಾಗ: ಕಾಂಬೋಧಿ ನಖಸ್ತುತಿದಿವಿಜ ರಮಣನ ದ್ವೇಷಿ ಜನರೆಂ |ಬವನಿ ಭರ ಮಾತಂಗ ಮಾಧೇ |ಯವಹ ಕುಂಭಗಳೆಂಬ ಗಿರಿಗಳ ದಾರಣಾಧಿಪಟೂ |ಪವಿಗಳನು ಪೋಲ್ವಮರಗಣದಿಂ |ಸುವಿದಳಿತ ದುರ್ಧ್ವಾಂತ ಕುಮತಿ […]
-
Nodide Gurugala
Composer : Shri Vijayadasaru ನೋಡಿದೇ ಗುರುಗಳ ನೋಡಿದೇ || ಪ ||ನೋಡಿದೆನು ಗುರು ರಾಘವೇಂದ್ರರ |ಮಾಡಿದೆನು ಭಕುತಿಯಲಿ ವಂದನೆ |ಬೇಡಿದೆನೊ ಕೊಂಡಾಡಿ ವರಗಳ |ಈಡು ಇಲ್ಲದ ಮೆರೆವ ಮಹಿಮೆಯ || ಅ ಪ […]
-
Raghavendra yati sarvabhouma
Composer : Shri Jagannatha dasaru ರಾಗ – ರಾಗಮಾಲಿಕೆರಾಗ – ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ) ರಾಘವೇಂದ್ರಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋಮಾಗಧರಿಪುಮತ ಸಾಗರಮೀನ ಮಹಾಘ ವಿನಾಶನ ನಮೋ ನಮೋ […]
