-
Rathavanerida Shri Hanumanta
Composer : Shri Gurugovinda dasaru ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ [ಪ]ಗತ ಶೋಕನ ಪದ | ರತಿ ಇಚ್ಛಿಪರಿಗೆ ಹಿತದಿಂದಲಿ ಸದ್ |ಗತಿಯ ಕೊಡುವೆನೆಂದು [ಅ.ಪ.] ತತುವಾಭಿಮಾನಿ ದಿವಿಜರಲ್ಲಿ |ಕಲಹ ಬರಲಲ್ಲಿ | ಉತ್ತಮರ್ಯಾರೆಮ್ಮೊಳು ಎಂಬಲ್ಲಿ |ಅದ ಪರಿಹರಿಪಲ್ಲಿ ||ವಿತತ ಮಹಿಮ ತಾ | ಗತನಿರೆ ದೇಹದಿಂದಿತರರನಿಯಮನ |ಪತಿ ಕರಿಸೆನ್ನಲು | ಪ್ರತಿ ಪ್ರತಿ ತತುವರು |ಗತ ವಿಭವದಲಿರೆ ಪ್ರತಿ ನಿನಗಿಲ್ಲೆಂದೆ |ನುತಲಿ ತೋರಿದ (೧) ದಿತಿಜ ಕುಲ ಕದಳೀವನ ಕುಠಾರ |ಪರಿಹರಿಸಿದೆ…
-
Mareyade salahennanu
Composer : Shri Harapanahalli Bheemavva [on Adoni Mangaraya] ಮರೆಯದೆ ಸಲಹೆನ್ನನು ಯಾದವಗಿರಿ-ದೊರೆ ಮಂಗರಾಯ ನೀನು |ಸರ್ವಜೀವೋತ್ತಮನೆ ನಿನ್ನಯಮೊರೆಯ ಹೊಕ್ಕೆನು ಮಾರುತಾತ್ಮಜಕರೆದು ಭಕ್ತರಿಗ್ ವರವ ನೀಡುವಬಿರಿದು ನಿನ್ನದು ಭಾರತೀಶ [ಪ] ಸೀತಾವಲ್ಲಭ ರಾಮರ ಪಾದಾಂಬುಜದೂತನೆಂದೆನಿಸಿದೆಯೊ |ಮಾತೆಗಿತ್ತು ಮುದ್ರಿಕೆಯನ್ನುಖ್ಯಾತ ರಾವಣನ ಪುರಕೆಕಾರ್ತೀಕದುತ್ಸವ ಮಾಡಿ ಮಂಗ-ಳಾರ್ತಿ ಬೆಳಗಿದೆ ಬಾಲದಿಂದ [೧] ಬಕ ಹಿಡಿಂಬಕ ಕೀಚಕ ಕಿಮ್ಮೀರಮಾಗಧ ಮುಖ ಪ್ರಮುಖರನು |ಸಕಲ ಅನುಜರ ಸಹಿತ ದುರ್ಯೋಧನನಪ್ರಾಣವ ಸೆಳೆದು ಬ್ಯಾಗನೆನಕುಲ ಧರ್ಮಜನಾ ಸಹದೇವ ದ್ರೌಪದಿಗೆಸುಖ ಸಂತೋಷ ನೀಡಿದೆ [೨] ಮಧ್ಯಗೇಹರಲಿ ಜನಿಸಿ…
-
Guruve Bharathinatha
Composer : Shri Pranesha dasaru ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |ಹರಿ ಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು [ಪ] ರಾಮ ಸೇವಕನಾಗಿ ವಾನರ ಕಟಕ ನೆರಹಿ |ನೀಂ ಮುದದಿ ಲವಣಾಬ್ಧಿ ದಾಟಿ ಪೋಗಿ ||ಭೂಮಿ ತನುಜೆಳಿಗೆ ವಾರ್ತೆಯನೆ ಪೇಳಿ |ರಾಗಟಿಯ ಸ್ವಾಮಿಗರ್ಪಿಸಿದ ಬಲವಂತ ಹನುಮಂತ |೧| ರಾಜಸೂಯವ ಮಾಡುವದಕೆ ಮಾಗಧನ ಕೊಂದೆ |ಮಾಜಿಸಿದೆ ಕುರುಪತಿಯ ಸಂತತಿಯನು ||ಸೋಜಿಗವು ನಿನ್ನ ಲೀಲೆಯು ಆಯುಜಾತ ಬಿ |ಡೌಜ ರಕ್ಷಕ ದ್ರೌಪದೀಶ ಬಲವಂತ |೨| ಬುಧ ಮಧ್ಯಗೇಹನಲಿ…
